Site Feedback

ಕನ್ನಡ ಕಸ್ತೂರಿ .

ನಮಸ್ಕಾರ .ನನ್ನ ಹೆಸುರು ಕಲ್ಯಾಣ ರಾಮ್ .ನಾನು ತೆಲುಗು ಅವರನು.ನನಗೆ ಕನ್ನಡ ಕಲಿಯಕ್ಕೆ ತುಂಬ ಆರಾಟ ಇದ್ದೆ. ಸ್ವಲ್ಪ ಸ್ವಲ್ಪ ಮಾತಾಡೋಕ್ಕೆ ಬರುತದೆ ಆದರು ಚೆನ್ನಗ ಬರಲ್ಲ .ನೀವು ಕಲ್ಸ್ಕೊಡ್ತ್ಹೀರ . ನಾನು ನಿಮಗೆ ತೆಲುಗು ಅಥವಾ ಆಂಗ್ಲವನ್ನು ಕಲ್ಸ್ಕೊಡ್ತ್ಹೀನಿ .
ಕನ್ನಡ ಬರೆದಿದ್ದೀನಿ ಆದರು ನನಗೆ ತೆಲುಗು ಬರೆತ್ತೈದ್ದೀನಿ ಅಂತ ಅನ್ಸ್ಥೈದ್ದೆ. ನೋಡೋಕ್ಕೆ ಒಂದಾಗ ಇರುತ್ತೆ ಅಲ್ವ ? ಸ್ವಲ್ಪ ನನ್ನ ತಪ್ಪುಗಳನ್ನು ಕರೆಕ್ಟ್ ಮಾದ್ರಿ. ತುಂಬ ಧನ್ಯವಾದಗಳು.ನಿಮ್ಮ ಕಲ್ಯಾಣ್ .

Share:

 • 0   
 • Ram
 • Dec 22, 2012
 • 0 corrections
 • 1630 views
 

0 comments

  Please enter between 0 and 2000 characters.

   

  Corrections

  No corrections have been written yet. Please write a correction!

  Write a correction

  Please enter between 25 and 8000 characters.

   

  More notebook entries written in Kannada

  Show More